tag:blogger.com,1999:blog-6936223.post1223568080940204807..comments2023-09-10T01:11:02.710-07:00Comments on Random ramblings: ಮೊನ್ನೆ ಮೂಡಿದ ನೆನಪುಗಳುnIlagrIvahttp://www.blogger.com/profile/04778523144960984421noreply@blogger.comBlogger5125tag:blogger.com,1999:blog-6936223.post-21701969224392702222007-05-18T10:34:00.000-07:002007-05-18T10:34:00.000-07:00ಡಿ.ಎಸ್, ಪಾರಿಜಾತ - ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳ...ಡಿ.ಎಸ್, ಪಾರಿಜಾತ - ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು. ಹಳೆಯ ಪತ್ರಗಳನ್ನೋದುವುದು, ಮತ್ತು ಹೊಸ ಪತ್ರಗಳಿಗಾಗಿ ಕಾಯುವುದು, ಎರಡೂ ಮಧುರಕಾರ್ಯಗಳು!

ಸುಪ್ತದೀಪ್ತಿ - ನನ್ನ ಬಡಬ್ಲಾಗ್-ತಾಣಕ್ಕೆ ಸ್ವಾಗತವಿರಲಿ. ನಿಮ್ಮ ಅನಿಸಿಕೆಗಳಿಗಾಗಿ ಧನ್ಯವಾದಗಳು. ನಿಮ್ಮ ಹಾಗೆ ಕವನ ಬರೆಯಲು ನನಗೆ ಬರುವುದಿಲ್ಲ. ಏನೋ ಹೀಗೆ ಒಮ್ಮೊಮ್ಮೆ ಭಾವನೆ ತೋಡಿಕೊಳ್ಳುತ್ತೇನೆ.

ಬೆಳ್ಳೂರ್-ಅವರೆ! ಸದ್ಯ! ವೃದ್ಧರ ಬಗ್ಗೆ ನಿಮ್ಮ ಅನಿಸಿಕೆ ಓದಲು ಆರಂಭಿಸಿದಾಗ "ಏನಪ್ಪಾ ಇದು" ಅಂದುಕೊಂಡೆ. ಸದ್ಯ, ವಯೋವೃದ್ಧನನ್ನಾಗಿ ಈಗಲೇ ಅಕಾಲದಲ್ಲಿ ಮಾಡಲಿಲ್ಲವಲ್ಲ! ಇನ್ನು ಸ್ವಲ್ಪ ದಿನ ಕಳೆದ ಮೇಲೆ - ವೃದ್ಧತ್ವ - ಮೊದಲನೆ ರೀತಿಯದು ಬರುವುದು ಖಚಿತ.

ಆದರೆ ನಿಮ್ಮದು ನನ್ನ ಲೇಖನದ ಬಗ್ಗೆ ದೊಡ್ಡ ಮಾತಾಯ್ತು! ನನ್ನ ಬರವಣಿಗೆ ಅದಕ್ಕೆ ಅರ್ಹವೇ? ಏನಾದರೂ ಆದರೆ ನಾನು ನಿಶ್ಚಯವಾಗಿ ಕಾಲಕ್ರಮದಲ್ಲಿ ವಯೋವೃದ್ಧನಾಗಬಲ್ಲೆ. ಜ್ಞಾನವೃದ್ಧತ್ವ ಬರಲು ಇನ್ನೂ ಸಮಯವಿದೆ, ಆದರೆ ಅದರ ಸಂಭಾವನೆ ಕಡಿಮೆ! ಪ್ರತಿಕ್ರಿಯೆಗಾಗಿ ಧನ್ಯವಾದಗಳು.nIlagrIvahttps://www.blogger.com/profile/04778523144960984421noreply@blogger.comtag:blogger.com,1999:blog-6936223.post-40293378572680205422007-05-17T21:01:00.000-07:002007-05-17T21:01:00.000-07:00ನೀಲಗ್ರೀವರೆ,ಎಂದಿನಂತೆ, ಅದ್ಭುತವಾದ ಬರವಣಿಗೆ.ವೃದ್ಧರಲ್ಲಿ ...ನೀಲಗ್ರೀವರೆ,
ಎಂದಿನಂತೆ, ಅದ್ಭುತವಾದ ಬರವಣಿಗೆ.
ವೃದ್ಧರಲ್ಲಿ ಎರಡು ವಿಧ: ವಯೋವೃದ್ಧರು, ಜ್ಞಾನವೃದ್ಧರು.
ನೀವು ಎರಡನೆ ವಿಧಕ್ಕೆ ಸೇರಿದವರು.
ನಮಸ್ಕಾರಗಳೊಡನೆ
ಬೆಳ್ಳೂರ್ ರಾಮಕೃಷ್ಣAnonymousnoreply@blogger.comtag:blogger.com,1999:blog-6936223.post-90689243264037561842007-05-10T10:31:00.000-07:002007-05-10T10:31:00.000-07:00ನಮಸ್ಕಾರ, ನಿಮ್ಮ ತೋಟಕ್ಕೆ ಬರುತ್ತಿದ್ದೆನಾದರೂ ಪ್ರತಿಕ್ರಿಯ...ನಮಸ್ಕಾರ, ನಿಮ್ಮ ತೋಟಕ್ಕೆ ಬರುತ್ತಿದ್ದೆನಾದರೂ ಪ್ರತಿಕ್ರಿಯಿಸುತ್ತಿರುವುದು ಇದೇ ಮೊದಲು. ಕಾರಣ- ಇದು ಕನ್ನಡದಲ್ಲಿರುವ ಲೇಖನವೆಂದೇ? ನನಗೇ ಗೊತ್ತಿಲ್ಲ.
ಸುಂದರ ನಿರೂಪಣೆಯ ವಿಚಾರ ಪೂರಿತ-ಪ್ರೇರಿತ ಲೇಖನ. ನಿಜ, ಹಿಂದಿನದೆಲ್ಲ ಕಳೆಯುತ್ತಿದೆಯೆಂಬ ನಿರಾಶೆ ಕೆಲವೊಮ್ಮೆ ಕಾಡಿದರೂ ಇನ್ನು ಕೆಲವಾರು ವರ್ಷಗಳಲ್ಲಿ ಈಗಿನ ಬ್ಲಾಗ್ ತಂತ್ರಜ್ಞಾನವೇ "ಪಳೆಯುಳಿಕೆ" ಆದಾಗ ಮತ್ತೆ ಅದೇ ಅನಿಸಬಹುದು. ಆಗಿನ ಹೊಸದನ್ನು ಆಸ್ವಾದಿಸುವ ಹೊತ್ತಿಗೆ ಇನ್ನೇನೋ ಬಂದಿರುತ್ತದೆ. ಹುಟ್ಟಿನಿಂದ ಬದಲಾಗುತ್ತಲೇ ಇರುವ ಜಗದಲ್ಲಿ ಯಾವುದು ಶಾಶ್ವತ? ಉತ್ತರ ಬೇಕಿಲ್ಲದ ಪ್ರಶ್ನೆಯಿದು.ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.comtag:blogger.com,1999:blog-6936223.post-59030935811194796572007-05-09T23:06:00.000-07:002007-05-09T23:06:00.000-07:00ಬಹಳ ಚೆನ್ನಾಗಿ ಬರೆದಿದ್ದೀರಿ. "ಕಾಲದ ನಿಃಶಬ್ದ ಹರಿಯುವಿಕೆ"...ಬಹಳ ಚೆನ್ನಾಗಿ ಬರೆದಿದ್ದೀರಿ. "ಕಾಲದ ನಿಃಶಬ್ದ ಹರಿಯುವಿಕೆ" ಇಷ್ಟವಾಯಿತು. ಚಿಕ್ಕವಳಿದ್ದಾಗ ನನ್ನ ಬಂಧುಗಳಿಗೆಲ್ಲಾ ಪತ್ರಗಳನ್ನು ಬರೆಯುವ ರೂಢಿಯನ್ನು ನನ್ನ ತಾಯಿ ಮಾಡಿಸಿದ್ದರು. ಯಾರಿಂದಲಾದರೂ ಪತ್ರ ಬಂದರೆ ಅದೆಷ್ಟು ಆತುರರಾಗಿ ಓದುತ್ತಿದ್ದೆವು!

ಒಂದಂತೂ ನಿಜ. ಈಗ ನನಗೆ ಬಂಧು-ಮಿತ್ರರಿಂದ ಈ-ಮೈಲ್ ಬಂದರೂ ಬಹಳ ಸಂತೋಷವಾಗುತ್ತದೆ. ಪತ್ರದಲ್ಲಿನ ಆತ್ಮೀಯತೆ ಇಲ್ಲವಾದರೂ ಇಷ್ಟರ ಮಟ್ಟಿಗಾದರೂ ಸಂಪರ್ಕವಿದೆಯಲ್ಲ ಎಂದು ಸಮಾಧಾನವಾಗುತ್ತದೆ.

'ಮಹಾಬ್ರಾಹ್ಮಣ' ದಲ್ಲಿ ಕಾಲನನ್ನು "ಜಗನ್ನಾಥನ ತೇರು" ಎಂದು (ವಿಶ್ವಾಮಿತ್ರನಿಗೆ ಕಾಲನ ಸಾಕ್ಷಾತ್ಕಾರವಾದಾಗ)ಬಣ್ಣಿಸಿರುವುದು ನೆನಪಿಗೆ ಬಂತು.parijatahttps://www.blogger.com/profile/17766691048085485541noreply@blogger.comtag:blogger.com,1999:blog-6936223.post-56399772653226352362007-05-09T17:18:00.000-07:002007-05-09T17:18:00.000-07:00ಹೌದು ಬದಲಾವಣೆ ಅತ್ಯವಶ್ಯಕ. ಅದು ಅನಿವಾರ್ಯ ಕೂಡ. ಆದರೂ ಕೈಯ...ಹೌದು ಬದಲಾವಣೆ ಅತ್ಯವಶ್ಯಕ. ಅದು ಅನಿವಾರ್ಯ ಕೂಡ. ಆದರೂ ಕೈಯಲ್ಲಿ ಪತ್ರ ಬರೆಯುವ ಮಜ ಈ-ಮೇಲ್ ನಲ್ಲಿ ಸಿಗೊಲ್ಲ. ಹಳೆಯ ಪತ್ರಗಳನ್ನು ಕೆದಕಿ ಓದಿದರೆ ಸಿಗುವ ಸಂತೋಷ...ಆಹ್
ಎಂದಿನಂತೆ, ಸುಂದರ ಬರವಣಿಗೆ.....ಒಳ್ಳೆಯ ಓದು.Anonymousnoreply@blogger.com