tag:blogger.com,1999:blog-6936223.post4753041663506136809..comments2023-09-10T01:11:02.710-07:00Comments on Random ramblings: ಚಂದ್ರಗ್ರಹಣ ಮೂಡಿಸಿದ ಚಿಂತನೆnIlagrIvahttp://www.blogger.com/profile/04778523144960984421noreply@blogger.comBlogger5125tag:blogger.com,1999:blog-6936223.post-72929449848257760632007-09-11T08:57:00.000-07:002007-09-11T08:57:00.000-07:00DS, I didn't quite understand your comment. Anyway...DS, I didn't quite understand your comment. Anyway, I will try to respond.

If you're talking about dharma, you will figure out what is relevant and what is not after a while. That is why all of the gItA is treasured so much and not several parts of, say, the manu-smriti. Of course, there are many valuable parts there also.

Humans will be humans. Because of that we can be more or less sure that most of whatever applied to somebody during Krishna's time will apply to us also.nIlagrIvahttps://www.blogger.com/profile/04778523144960984421noreply@blogger.comtag:blogger.com,1999:blog-6936223.post-51355493741189946482007-09-06T11:24:00.000-07:002007-09-06T11:24:00.000-07:00Very nice post...certainly my take as well.But in ...Very nice post...certainly my take as well.

But in general, where do you draw the line? What is past and what is relevant? Is it different for each of us?Anonymousnoreply@blogger.comtag:blogger.com,1999:blog-6936223.post-76002155807610465452007-08-31T00:33:00.000-07:002007-08-31T00:33:00.000-07:00ಆರಾಮ್,ಪುರುಷಪ್ರಯತ್ನಕ್ಕೂ ದೈವಕ್ಕು ತಿಕ್ಕಾಟ (ನಮ್ಮ ಮನಸ್ಸ...ಆರಾಮ್,
ಪುರುಷಪ್ರಯತ್ನಕ್ಕೂ ದೈವಕ್ಕು ತಿಕ್ಕಾಟ (ನಮ್ಮ ಮನಸ್ಸಿನಲ್ಲಿ ಮಾತ್ರ) ಇದ್ದೇ ಇದೆ. ನನಗೆ ಇದರ ಬಗ್ಗೆ ಒಳ್ಳೆ ಪಾಠ ಹೇಳಿಕೊಟ್ಟಿದ್ದು "ಯೋಗವಾಸಿಷ್ಠ" (ಸ್ವಾಮಿ ವೇಂಕಟೇಶಾನಂದರ ಆಂಗ್ಲಅನುವಾದ). ಅಲ್ಲಿನ ಒಂದೊಂದು ಕಥೆಯೂ ತಲೆಯ ಮೇಲೆ ಹೊಡೆದ ಹಾಗೆ ಪರಿಣಾಮಕಾರಿ!

ನೀಲಾಂಜನ,
ಫಲಜ್ಯೋತಿಷ್ಯ ಎಂಬ ಪದದ ಅರಿವು ಈ ಲೇಖನ ಬರೆಯುವ ಹಿಂದೆಯೂ ನನಗಿತ್ತು. (ಆದರೆ ಬಹಳ ಹಿಂದೆ ಅಲ್ಲ, ಈಗ್ಗೆ ಒಂದು ನಾಲ್ಕೈದು ವರ್ಷಗಳ ಹಿಂದಿನಿಂದ).

ನನ್ನ ಮಾತಿರುವುದು ಫಲಜ್ಯೋತಿಷ್ಯದ ಕುರಿತಾಗಿಯೇ. ಈಗಿನ ಕಾಲದಲ್ಲಿ ಜ್ಯೋತಿಷ್ಯ ಅನ್ನುವ ಬದಲು ಖಗೋಲಶಾಸ್ತ್ರ ಅಂದುಬಿಡುತ್ತೇವೆ. ಆದ್ದರಿಂದ ಜ್ಯೋತಿಷ್ಯವೆಂದರೆ ಎಲ್ಲರೂ ಹೇಳುವುದು ಫಲಜ್ಯೋತಿಷ್ಯದ ಕುರಿತಾಗಿಯೇ! ಆದ್ದರಿಂದ ಲೇಖನದಲ್ಲಿ ಎಲ್ಲೆಲ್ಲ ಜ್ಯೋತಿಷ ಎಂದಿದೆಯೋ ಅಲ್ಲೆಲ್ಲ ಫಲಜ್ಯೋತಿಷ್ಯ ಎಂದು replace ಮಾಡಿ ಓದಿ.

ನಿಮ್ಮ ಮಾತಿನೊಂದಿಗೆ ನನ್ನ ಸಹಮತಿ ಇದೆ.

ಪ್ರತಿಕ್ರಯಿಸಿದ್ದಕ್ಕಾಗಿ ಇಬ್ಬರಿಗೂ ಧನ್ಯವಾದಗಳು.nIlagrIvahttps://www.blogger.com/profile/04778523144960984421noreply@blogger.comtag:blogger.com,1999:blog-6936223.post-59910924543476231742007-08-30T15:25:00.000-07:002007-08-30T15:25:00.000-07:00ಕೆಲವು ದಿನಗಳ ಹಿಂದೆ, ಉದಯ ಟಿವಿಯಲ್ಲೊಬ್ಬರ ಜೊತೆ ಮಾತುಕತೆ ...ಕೆಲವು ದಿನಗಳ ಹಿಂದೆ, ಉದಯ ಟಿವಿಯಲ್ಲೊಬ್ಬರ ಜೊತೆ ಮಾತುಕತೆ ಕಾರ್ಯಕ್ರಮವನ್ನು ನೋಡಿದೆ. ಅವರ ಹೆಸರು ಮರೆತುಬಿಟ್ಟಿದ್ದೇನೆ. ಜ್ಯೋತಿಷಿಗಳ ಕುಟುಂಬದಿಂದ ಬಂದ ಅವರು, ಫಲಜ್ಯೋತಿಷ್ಯಕ್ಕೆ ಸವಾಲು ಹಾಕಿದ್ದಾರಂತೆ - ಇನ್ನೂ ಯಾರೂ ಆ ಸವಾಲನ್ನು ತೆಗೆದುಕೊಂಡಿಲ್ಲ - quite predictably :)

ಅವರು ಹೇಳಿದ ಮೇಲೇ ನನಗೆ ಈ ಫಲಜ್ಯೋತಿಷ್ಯ ಅನ್ನುವ ಪದದ ಅರಿವಾಯಿತು. astronomy ಯನ್ನು ಜ್ಯೋತಿಷ್ಯ ಶಾಸ್ತ್ರವೆಂದಿಟ್ಟುಕೊಂಡರೆ, ಫಲಜ್ಯೋತಿಷ್ಯವನ್ನು atrology ಎನ್ನಬಹುದು. ನಮ್ಮ ಜ್ಯೋತಿಷ್ಯ್ಸ್ ಶಾಸ್ತ್ರದ ಮೂಲ ಹಂದರ (ನಕ್ಷತ್ರ,ತಿಥಿ ಮೊದಲಾದ ಲೆಕ್ಕಾಚಾರಗಳು) ಚೆನ್ನಾಗಿದೆ. ಆದರೆ, ಅದರಿಂದ ಭವಿಷ್ಯವನ್ನು predict ಮಾಡುವುದು ಮಾತ್ರ ಕೆಲಸವಿಲ್ಲದ ಕೆಲಸ!

-ನೀಲಾಂಜನAnonymousnoreply@blogger.comtag:blogger.com,1999:blog-6936223.post-49342979426520269572007-08-29T18:36:00.000-07:002007-08-29T18:36:00.000-07:00ಜ್ಯೋತಿಷ್ಯವನ್ನು ನಂಬುವವರಿಗೆ ಮನುಷ್ಯಪ್ರಯತ್ನದ ಮಹತ್ವ ತಿಳ...ಜ್ಯೋತಿಷ್ಯವನ್ನು ನಂಬುವವರಿಗೆ ಮನುಷ್ಯಪ್ರಯತ್ನದ ಮಹತ್ವ ತಿಳಿಯದು.

Even God helps only those who help themselves ಎಂಬುದಕ್ಕೆ ಅವರಲ್ಲಿ ಉತ್ತರವಿಲ್ಲ.Anonymousnoreply@blogger.com