tag:blogger.com,1999:blog-6936223.post8547404716179639566..comments2023-09-10T01:11:02.710-07:00Comments on Random ramblings: ಶ್ರಾವಣ, ಮಳೆ, ಬಾಹುಲ್ಯ, ಅಸಡ್ಡೆ, ಕೃತಜ್ಞತೆnIlagrIvahttp://www.blogger.com/profile/04778523144960984421noreply@blogger.comBlogger3125tag:blogger.com,1999:blog-6936223.post-43280968746281875782007-09-15T02:00:00.000-07:002007-09-15T02:00:00.000-07:00ಕೆ ಎಸ್ ನ ಅವರದೊಂದು ಕವನ:ಚಳಿಗಾಲ ಬಂದಾಗ ‘ಎಷ್ಟು ಚಳಿ?’ ಎಂ...ಕೆ ಎಸ್ ನ ಅವರದೊಂದು ಕವನ:

ಚಳಿಗಾಲ ಬಂದಾಗ ‘ಎಷ್ಟು ಚಳಿ?’ ಎಂದರು
ಬಂತಲ್ಲ ಬೇಸಿಗೆ, ‘ಕೆಟ್ಟಬಿಸಿಲ್ ‘ ಎಂದರು
ಮಳೆ ಬಿತ್ತೊ, ‘ಬಿಡದಲ್ಲ ಶನಿ!’ ಎಂಬ ಟೀಕೆ
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ!!

ಚಿಗುರ ಚಿನ್ನದ ನಡುವೆ ಹೂವ ಬಯಸುವರು
ಹೂಗಳ ಕಾಲದಲ್ಲಿ ಹಣ್ಣ ಹೊಗಳುವರು;
‘ಹಣ್ಣಿನ ಗಾತ್ರ ಪೀಚು’ ಎಂದಿವರ ಟೀಕೆ
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ!!

ನಿಂತವರ ಕೇಳುವರು: ನೀನೇಕೆ ನಿಂತೆ ?
ಮಲಗಿದರೆ ಗೊಣಗುವರು: ನಿನಗಿಲ್ಲ ಚಿಂತೆ!
ಓಡಿದರೆ ಬೆನ್ನ ಹಿಂದೆಯೆ ಇವರ ಟೀಕೆ
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ!!

ಓದಿದರೆ ಹೇಳುವರು: ಮತ್ತೊಮ್ಮೆ ಬರಿಯೊ
ಬರೆದಿಡಲು ಬೆದಕುವರು: ಬರವಣಿಗೆ ಸರಿಯೊ?
ಇವರ ಬಯಕೆಗಳೇನೊ! ಇವರದೇ ಟೀಕೆ
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ!!musafirhttps://www.blogger.com/profile/12346871146266715487noreply@blogger.comtag:blogger.com,1999:blog-6936223.post-5275355076996057032007-09-10T14:09:00.000-07:002007-09-10T14:09:00.000-07:00ಚೆನ್ನಾಗಿದೆ ಬರಹ..ಓದಲು ಶುರುಮಾಡುತ್ತಿದ್ದ್ದಂತೆಯೇ, ನನಗೆ ...ಚೆನ್ನಾಗಿದೆ ಬರಹ..

ಓದಲು ಶುರುಮಾಡುತ್ತಿದ್ದ್ದಂತೆಯೇ, ನನಗೆ ಅತಿಪರಿಚಯಾದವಜ್ಞಾ ... ನೆನಪಾಯಿತು. ಓದುತ್ತಾ ಹೋದಂತೆ, ಅಲ್ಲೇ ಅದು ಪ್ರತ್ಯಕ್ಷ!

ನಾನು, ನೀವು ಏಕೆ ಒಂದೇ ತರಹ ಯೋಚಿಸುತ್ತೇವೆ ;-) ತಿಳಿಯುತ್ತಿಲ್ಲ! ನಮ್ಮಿಬ್ಬರ ಹೆಸರು ಒಂದೇ ರೀತಿ ಇರುವುದಕ್ಕೇ ಇರಬಹುದೇ?

-ನೀಲಾಂಜನAnonymousnoreply@blogger.comtag:blogger.com,1999:blog-6936223.post-17141394428896179012007-09-08T22:24:00.000-07:002007-09-08T22:24:00.000-07:00"ಈ ಕೃತಜ್ಞತೆಯಿಂದ ಜೀವನ ನಡೆಸಿದರೆ ಎಷ್ಟು ಸೊಗಸಾಗಿರುತ್ತದೆ..."ಈ ಕೃತಜ್ಞತೆಯಿಂದ ಜೀವನ ನಡೆಸಿದರೆ ಎಷ್ಟು ಸೊಗಸಾಗಿರುತ್ತದೆ.."

ಸುಂದರ್, ಅತಿ ಸುಂದರ್....Anonymousnoreply@blogger.com